ಪರಶುರಾಮಪುರದಲ್ಲಿ ಬೈಕ್ ರ‌್ಯಾಲಿ

PRPURA POLICEE 3
Published on

ಪರಶುರಾಮಪುರ: ಗ್ರಾಮದ ಮುಖ್ಯವೃತ್ತದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್, ಚಳ್ಳಕೆರೆ ಉಪ ವಿಭಾಗ ಹಾಗೂ ವೃತ್ತ, ಗ್ರಾಮ ಠಾಣೆ ವತಿಯಿಂದ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕಡ್ಡಾಯ ಹೆಲ್ಮೆಟ್ ಧಾರಣೆ, ರಸ್ತೆ ನಿಯಮ ಪಾಲನೆ ಕುರಿತು ಕರಪತ್ರ ಹಂಚಿಕೆ, ಬೈಕ್ ರ‌್ಯಾಲಿ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಸಿಪಿಐ ಆನಂದ, ಪಿಎಸ್‌ಐ ಮಹೇಶ್ ಹೊಸಕೋಟೆ, ಆರಕ್ಷಕರಾದ ಕೃಷ್ಣ, ಮಹಾಂತೇಶ, ಶ್ರೀನಿವಾಸ, ಸಂಘಟನೆಗಳ ಪದಾಧಿಕಾರಿಗಳಾದ ಸುಧಾಕರ, ಸುರೇಶ, ರಾಮಣ್ಣ, ತಿಪ್ಪೇಸ್ವಾಮಿ, ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net