ಚರಂಡಿ ತ್ಯಾಜ್ಯ ವಿಲೇವಾರಿಗೆ ಚಾಲನೆ

P PURA GRAMAA 29 (1)
Published on

ಪರಶುರಾಮಪುರ: ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಪೌರಕಾರ್ಮಿಕರಿಗೆ ಹ್ಯಾಂಡ್ ಗ್ಲೌಸ್, ತಲೆಗೆ ರಕ್ಷಾ ಟೋಪಿ, ಹಾಗೂ ಸ್ಯಾನಿಟೈಜರ್ ವಿತರಿಸಲಾಯಿತು.

ವಿವಿಧ ವಾರ್ಡ್‌ಗಳಲ್ಲಿ ಪ್ಲಾಸ್ಟಿಕ್‌ಭಿಕ್ಷೆ-ಭೂಮಿಯ ರಕ್ಷೆ ಅಭಿಯಾನ ಹಾಗೂ ಚರಂಡಿ ತ್ಯಾಜ್ಯ ವಿಲೇವಾರಿಗೆ ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ್ ಚಾಲನೆ ನೀಡಿದರು.

ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಗ್ರಾಪಂ ಉಪಾಧ್ಯಕ್ಷೆ ಎನ್.ದೀಪಾ, ಸದಸ್ಯರಾದ ಕೃಷ್ಣಪ್ಪ, ಗೋವಿಂದಪ್ಪ, ಪ್ರಸನ್ನ, ತಿಪ್ಪೇಸ್ವಾಮಿ, ಪಿಡಿಒ ಜಿ.ನಾಗರಾಜು, ಮುಖಂಡರಾದ ಲಕ್ಷ್ಮಣಪ್ಪ, ಚನ್ನಕೇಶವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net