ರಥ ನಿರ್ಮಾಣಕ್ಕೆ ದೇಣಿಗೆ

P PURAA KODUGE 23.
Published on

ಪರಶುರಾಮಪುರ: ಗ್ರಾಮ ದೇವತೆ ಲಕ್ಷ್ಮೀಕೊಲ್ಲಾಪುರದಮ್ಮ ದೇವಿ ಉತ್ಸವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೈಗೊಂಡಿರುವ ನೂತನ ರಥವನ್ನು ನಿರ್ಮಾಣ ಕಾರ್ಯಕ್ಕೆ ಭಾನುವಾರ ಹುಳ್ಳಿಕಟ್ಟೆಯ ಗುತ್ತಿಗೆದಾರ ರಾಮಾಂಜಿನೇಯ 50 ಸಾವಿರ ರೂ. ದೇಣಿಗೆ ನಿಡಿದರು.

ಗ್ರಾಪಂ ಅಧ್ಯಕ್ಷ ಎಂ.ಆರ್ ರುದ್ರೇಶ, ಮಾಜಿ ಅಧ್ಯಕ್ಷ ಕಾಟಯ್ಯ, ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಎಸ್.ಚನ್ನಕೇಶವ, ತಿಮ್ಮಯ್ಯ, ನಿಜಲಿಂಗಪ್ಪ, ಆಂಜನೇಯ, ಚನ್ನಕೇಶವ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net