ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಣೆ

P PURA PAGADALA 29
Published on

ಪರಶುರಾಮಪುರ: ಸಮೀಪದ ಪಗಡಲಬಂಡೆ ಸಹಿಪ್ರಾ ಶಾಲೆ ಮಕ್ಕಳಿಗೆ ಸಮವಸ್ತ್ರಗಳನ್ನು ಶಾಲಾ ಸಮಿತಿ ಅಧ್ಯಕ್ಷ ಶಿವಶಂಕರಪ್ಪ, ಮುಖ್ಯಶಿಕ್ಷಕ ಮಲ್ಲಿಕಾರ್ಜುನ ವಿತರಿಸಿದರು.

ಬಿ.ಶಂಕರಪ್ಪ, ಜಗದೀಶ, ನಿಂಗಪ್ಪ, ಸಿದ್ದಲಿಂಗಮೂರ್ತಿ, ಗಂಗಾಧರ, ಶಿಕ್ಷಕರಾದ ಪ್ರಭು, ಮಂಜುನಾಥ, ಸುರೇಶ, ಗಾಯತ್ರಿ, ಸುಧಾ, ಚಲುಮಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net