ದಿನಸಿ ಸಾಮಗ್ರಿಗಳ ಕಿಟ್ ವಿತರಣೆ

P PURA SARKAARA 28 (1)
Published on

ಪರಶುರಾಮಪುರ: ಸಮೀಪದ ದೊಡ್ಡೋಬಯ್ಯನಹಟ್ಟಿ ಗ್ರಾಮದ 20 ಬಡ ಕುಟುಂಬಗಳಿಗೆ ಚಳ್ಳಕೆರೆ ತಾಲೂಕು ಆಡಳಿತದಿಂದ ಉಚಿತ ದಿನಸಿ ಸಾಮಗ್ರಿಗಳ ಕಿಟ್ ನೀಡಲಾಯಿತು.

ಗ್ರಾಪಂ ಅಧ್ಯಕ್ಷೆ ಭೀಮಕ್ಕ, ಸದಸ್ಯ ರವಿಕುಮಾರ, ಹನುಮಂತರಾಯ, ಗ್ರಾಮಲೆಕ್ಕಾಧಿಕಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net