ಶುದ್ಧ ಕುಡಿವ ನೀರು ಘಟಕ

P PURA MLA 18
Published on

ಪರಶುರಾಮಪುರ ಸಮೀಪದ ಚೌಳೂರು ಗೇಟ್ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕವನ್ನು ಶಾಸಕ ಟಿ.ರಘುಮೂರ್ತಿ ನೆರವೇರಿಸಿದರು.

ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ದುರುಗಮ್ಮ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಮಾಜಿ ಅಧ್ಯಕ್ಷರಾದ ಜಿ.ವೀರೇಶ, ಟಿ.ಭೂತಲಿಂಗಪ್ಪ, ಸದಸ್ಯರಾದ ಸಮರ್ಥರಾಯ, ಉಮಾ ಜನಾರ್ಧನ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಚನ್ನಕೇಶವ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net