ಮಹದೇವಪುರದಲ್ಲಿ ಧ್ವಜಾರೋಹಣ

P PURA DIVAS 26. (1)
Published on

ಪರಶುರಾಮಪುರ: ಸಮೀಪದ ಪಿ.ಮಹದೇವಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಶಿಕ್ಷಕರಾದ ಎ ವೀರಣ್ಣ, ಚಿತ್ತಯ್ಯ, ಶಾಲಾ ಸಮಿತಿಯ ಅಧ್ಯಕ್ಷ ಶಿವಪ್ಪ ಇದ್ದರು.

ಗ್ರಾಮದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಗ್ರಾಪಂ ಆವರಣದಲ್ಲಿ ಗ್ರಾಪಂ ಅಧ್ಯಕ್ಷೆ ಸರೋಜಾ, ಶಾಲಾ ಸಮಿತಿಯ ಅಧ್ಯಕ್ಷರಾದ ಶಿವಪ್ಪ, ಸುರೇಶ, ಮುಖ್ಯಶಿಕ್ಷಕರಾದ ಎ.ವೀರಣ್ಣ, ಜಿ.ದಾಸಪ್ಪ ಇದ್ದರು.

ಪರಶುರಾಮಪುರ, ಕ್ಯಾದಿಗುಂಟೆ, ಸಿದ್ದೇಶ್ವರನದುರ್ಗ, ಎಸ್ ಮರಡಿಹಟ್ಟಿ, ಪಿಲ್ಲಹಳ್ಳಿ, ಎನ್‌ಪಿಗೇಟ್, ದೊಡ್ಡಚೆಲ್ಲೂರು, ಚಿಕ್ಕಚೆಲ್ಲೂರು, ಟಿಎನ್‌ಕೋಟೆ, ಗೋಸಿಕೆರೆ, ಜಾಜೂರು, ಕೊರ‌್ಲಕುಂಟೆ, ಸಿಎನ್‌ಹಳ್ಳಿ, ಬೊಮ್ಮನಕುಂಟೆ, ವೃಂದಾವನಹಳ್ಳಿ, ಪುರ‌್ಲೆಹಳ್ಳಿ , ಚೌಳೂರು ಮತ್ತಿತರೆ ಹಳ್ಳಿಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net