ಎಲೆತೋಟಕ್ಕೆ ತಿವ್ರ ಹಾನಿ

P PURA HAAANI 8 (1)
Published on

ಪರಶುರಾಮಪುರ: ಟಿ.ಎನ್.ಕೋಟೆಯ ಕೋಡಿ ಬಸವೇಶ್ವರಸ್ವಾಮಿ ದೇವಸ್ಥಾನದ ಸುತ್ತಲಿನ ನಾಲ್ಕೈದು ಎಲೆ ತೋಟಗಳು ಬುಧವಾರ ಸಂಜೆ ಬೀಸಿದ ಬಿರುಗಾಳಿ, ಮಳೆಗೆ ನೆಲಕಚ್ಚಿವೆ.

ಗ್ರಾಮದ ಎಸ್.ಬಸವರಾಜು, ಎಸ್.ಮೂರ್ತಪ್ಪ, ಪಾಲಣ್ಣ, ಭಜನೆ ಓಬಜ್ಜ ಎಂಬುವರ ತಲಾ ಒಂದು ಎಕರೆ ಎಲೆ ತೋಟ ಹಾಗೂ ಅಡೆಕೆ ಮರಗಳು ನೆಲಸಮವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net