ಸರ್ಕಾರಿ ಶಾಲೆಗೆ ಶಿಕ್ಷಣ ತಜ್ಞರ ಭೇಟಿ

P PURA BHEETII 1
Published on

ಪರಶುರಾಮಪುರ: ಹೋಬಳಿಯ ಬಂಜಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಧ್ಯಪ್ರದೇಶದ ಶಿಕ್ಷಣ ತಜ್ಞರ ತಂಡ ಇತ್ತೀಚೆಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟ, ಶಾಲಾ ಸೌಕರ್ಯಗಳ ಪರಿಶೀಲನೆ ನಡೆಸಿತು.

ಚಳ್ಳಕೆರೆ ಬಿಆರ್‌ಸಿ ಕಚೇರಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನ, ಗ್ರಾಮದ ಮುಖಂಡರಾದ ಬೋರಯ್ಯ, ಪ್ರಭಾಕರ, ಶಿವಕುಮಾರ, ಮುಖ್ಯಶಿಕ್ಷಕ ಭೀಮಾರೆಡ್ಡಿ, ಸಿಆರ್‌ಪಿ ಎಸ್.ವಿಷ್ಣುವರ್ಧನ, ತಿಪ್ಪೇಸ್ವಾಮಿ, ರಾಧಾ, ಶಿಕ್ಷಕರಾದ ಎನ್.ಟಿ.ತಿಪ್ಪೇಸ್ವಾಮಿ, ಶ್ರೀರಾಮನಾಯಕ, ಚಂದ್ರನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net