ಆರೋಗ್ಯ ಜಾಗೃತಿ ಜಾಥಾ

P PURA JAAGRUTHI 15
Published on

ಪರಶುರಾಮಪುರ: ಸಮೀಪದ ತಿಮ್ಮಣ್ಣನಾಯಕನಕೋಟೆ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಕರೊನಾ ವೈರಸ್ ಹಾಗೂ ಆರೋಗ್ಯ ಜಾಗೃತಿ ಜಾಥಾಕ್ಕೆ ವೈದ್ಯೆ ಡಾ.ಹಿಮಬಿಂದು ಚಾಲನೆ ನೀಡಿದರು.

ಗ್ರಾಪಂ ಅಧ್ಯಕ್ಷ ಒ.ಬೈಲಪ್ಪ, ತಾಪಂ ಸದಸ್ಯ ಕರಡಪ್ಪ, ಮುಖ್ಯಶಿಕ್ಷಕ ವೈ.ತಿಪ್ಪೇಸ್ವಾಮಿ, ಅಂಗನವಾಡಿ ಕಾರ್ಯಕರ್ತೆಯರಾದ ಗೀತಾ, ರಂಗಮ್ಮ, ರಾಧಾ, ಭಾಗ್ಯ, ಅಶ್ವಿನಿ, ಸುಮಾ, ಆಶಾ ಕಾರ್ಯಕರ್ತೆ ಕವಿತಾ, ಶಿಕ್ಷಕರಾದ ಜಯಮ್ಮ, ಕಾಂತಾಮಣಿ, ಪಿ.ಗೋವಿಂದರಾಜು, ಪ್ರದೀಪ, ರವಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net