ತಾಲೂಕು ಆಡಳಿತದ ಆಹಾರದ ಕಿಟ್ ವಿತರಣೆ

P PURA NERAAVU 29 (2)
Published on

ಪರಶುರಾಮಪುರ: ಚಳ್ಳಕೆರೆ ತಾಲೂಕು ಆಡಳಿತದಿಂದ ಹೋಬಳಿಯ ಪಿ.ಗೌರೀಪುರದ ಜಗ್ಗಲಿ ಅಲೆಮಾರಿಯ 59 ಕುಟುಂಬದವರಿಗೆ ಆಹಾರ ಕಿಟ್ ವಿತರಿಸಲಾಯಿತು.

ಎಸ್.ದುರ್ಗ ಗ್ರಾಪಂ ಅಧ್ಯಕ್ಷೆ ಲಲಿತಾ, ಸದಸ್ಯರಾದ ಲಕ್ಷ್ಮೀದೇವಿ, ಹೊನ್ನೂರಪ್ಪ, ಶಶಿಕುಮಾರ, ಗ್ರಾಮಲೆಕ್ಕಾಧಿಕಾರಿ ದೇವರಾಜನಾಯ್ಕ, ಪಿಡಿಒ ದೇವರಾಜು, ಆರ್‌ಐ ಹಿರಿಯಪ್ಪ, ಮುಖ್ಯಪೇದೆ ನಜೀರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net