ಪರಶುರಾಮಪುರ: ಬೈಪಾಸ್ ರಸ್ತೆಯ ಮುಖ್ಯ ಚರಂಡಿಗೆ ಭಾನುವಾರ ಸ್ಥಳೀಯ ಆಡಳಿತದಿಂದ ಬ್ಲೀಚಿಂಗ್ ಪೌಡರ್ ಹಾಕಲಾಯಿತು..ಗ್ರಾಪಂ ಅಧ್ಯಕ್ಷ ಎಂ.ಆರ್. ರುದ್ರೇಶ, ಪಿಎಸ್‌ಐ ಮಹೇಶ ಹೊಸಕೋಟೆ, ಪಿಡಿಒ ಜಿ. ನಾಗರಾಜು, ಗ್ರಾಮಸ್ಥರಾದ ರಾಮಕೃಷ್ಣಪ್ಪ, ನಿಜಲಿಂಗಪ್ಪ, ತಿಮ್ಮಯ್ಯ, ಚಂದ್ರಪ್ಪ, ಗೆಜ್ಜಪ್ಪ ಇದ್ದರು.