ಇಂದು ಆಂಜನೇಯ ಜಾತ್ರೆಗೆ ಚಾಲನೆ

P PURA DHARMAA 28 (1)
Published on

ಪರಶುರಾಮಪುರ: ವಡ್ಡೇಪಾಳ್ಯದಲ್ಲಿ ಫೆ.29ರಿಂದ ಮಾ.3ರ ವರೆಗೆ ಪ್ರತ್ಯಕ್ಷ ವೀರಾಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಜರುಗಲಿದೆ.

ಫೆ.29-ಗಂಗಾಪೂಜೆ, ಮಧ್ಯಾಹ್ನ ಅಭಿಷೇಕ, ಎದುರು ಮಣೇವು ಬಳಿಕ ರಾಜಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ. ಮಾ.1-ಕೋಲಾಟ ಬಳಿಕ ಮಣೇವು ಪೂಜಾ ಕಾರ್ಯ, ರಾತ್ರಿ 9ಕ್ಕೆ ಶ್ರೀ ವೀರಬ್ರಹ್ಮೇಂದ್ರಸ್ವಾಮಿಯ ಪೌರಾಣಿಕ ನಾಟಕ ಪ್ರದರ್ಶನ. ಮಾ.2-ಪ್ರಸಾದ ವಿನಿಯೋಗ. 3ರಂದು ನಂದಿಕೋಲು ಕುಣಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net