ಕಟ್ಟಡ ಸಾಮಗ್ರಿ ಕಳವು

crime
Published on


ಮಂಗಳೂರು: ತಿರುವೈಲು ಗ್ರಾಮದ ಪರಾರಿಯಲ್ಲಿ ಫಲ್ಗುಣಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆಂದು ತಂದಿಡಲಾಗಿದ್ದ ಕಬ್ಬಿಣದ ಬೀಮ್, ಶಟರಿಂಗ್ ಪ್ಲೇಟ್ ಮೊದಲಾದ ಒಟ್ಟು ಅಂದಾಜು 30,000 ರೂ. ಮೌಲ್ಯದ ಸೊತ್ತುಗಳನ್ನು ಆ.3ರಂದು ರಾತ್ರಿ ಯಾರೋ ಕಳ್ಳರು ಬೋಟ್‌ನಲ್ಲಿ ಬಂದು ಕಳವು ಮಾಡಿರುವ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net