61ನೇ ಅಖಿಲ ಭಾರತ ಗೃಹರಕ ದಳ ದಿನಾಚರಣೆ

01GDG02
ಅಖಿಲ ಭಾರತ ಗೃಹರಕ ದಳ ದಿನಾಚರಣೆಯ ಅಂಗವಾಗಿಗದಗ ಜಿಲ್ಲಾ ಪೊಲಿಸ್​ ಭವನದಲ್ಲಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಅನ್ನಪೂರ್ಣ ಎಂ ಉದ್ಘಾಟಿಸಿದರು. ವಿಶ್ವನಾಥ ಯಳಮಲಿ, ಮಡಿವಾಳಪ್ಪ ಸಂಕದ, ಮಹೇಶ ವೈದ್ಯ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ 61 ನೇ ಉತ್ಥಾನ ಅಖಿಲ ಭಾರತ ಗೃಹರಕ ದಳ ದಿನಾಚರಣೆಯ ಅಂಗವಾಗಿ ಜಿಲ್ಲಾ ಪೊಲಿಸ್​ ಭವನದಲ್ಲಿ ಸೋಮವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠ ವಿಶ್ವನಾಥ ಯಳಮಲಿ ಮಾತನಾಡಿ, ಗೃಹರಕ ದಳ ಇಲಾಖೆಯ ವಿಸನ್​ 2030ರ ಅನ್ವಯ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಿಲ್ಲಾ ತರಬೇತಿ ಕೇಂದ್ರಗಳನ್ನು ನಿಮಿರ್ಸಲು ಮತ್ತು ಎಲ್ಲಾ ತಾಲೂಕು ಮಟ್ಟದಲ್ಲಿ ಸ್ವಂತ ಕಟ್ಟಡಗಳನ್ನು ಹೊಂದಲು ಯೋಜಿಸಿದೆ. ಸದ್ಯ ಗೃಹರಕರ ಸಂಖ್ಯೆ ಅಂದಾಜು 25000 ಇದ್ದು, ರಾಜ್ಯ ಸರ್ಕಾರವು ಭಾರತ ಸರ್ಕಾರದೊಂದಿಗೆ ಸಮಾಲೋಚಿಸಿ, 2030ರ ಒಳಗಾಗಿ ಶೇ. 50 ಸಿಬ್ಬಂದಿ ಹಚ್ಚಿಸಲು ಯೋಜಿಸಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನ್ನವರ ಶಿಬಿರ ಉದ್ಘಾಟಿಸಿ ಮಾತನಾಡಿ, ಗೃಹರಕರು ನಿಷ್ಕಾಮ ಸೇವೆಯಿಂದ ಯಾವುದೇ ಪ್ರತಿಲ ಇಲ್ಲದೇ ತಮ್ಮ ಕಾರ್ಯವನ್ನು ಮಾಡುತ್ತಿರುವುದು ಶ್ಲಾನಿಯ. ಕೋವಿಡ್​&19 ಮತ್ತು ಚುನಾವಣೆ ಕರ್ತವ್ಯದಲ್ಲಿ ಜಿಲ್ಲಾ ಆಡಳಿತಕ್ಕೆ ಅ-ಧೀನರಾಗಿ ತಮ್ಮ ಸೇವೆ ನೀಡುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್​ ಅಧಿ-ಕ ಮಡಿವಾಳಪ್ಪ ಸಂಕದ ಅವರು ಗೃಹರಕರಿಗೆ ಪ್ರತಿಜ್ವಾ ವಿದಿಯನ್ನು ಭೊಧೀ-ಸಿದರು. ಗೃಹರಕರು ಇಲಾಖೆ ನೀಡಿದ ಎಲ್ಲ ಕರ್ತವ್ಯಗಳನ್ನು ಶಿಸ್ತುಬದ್ಧವಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಕಾನೂನು ಸಲಹೆಗಾರ ಮಹೇಶ ವೈದ್ಯ ಮಾತನಾಡಿ, ಗೃಹ ರಕರು ಕರ್ತವ್ಯ ನಿರ್ವಹಿಸುವಾಗ ಸರ್ಕಾರಿ ಸೇವಕರು ಆಗಿರುತ್ತಾರೆ. ಗೃಹರರು ಎನ್ನುವ ಬದಲಾಗಿ ಪ್ಯಾರಾ ಪೊಲೀಸ್​ ಪಡೆ ಎಂದು ಕರೆಯಬೇಕು. ಯಾವುದೇ ವೇತನ ಪಡೆಯದೇ ಗೃಹ ಸಕ್ಷಕರು ನಿಷ್ಕಾಮ ಸೇವೆ ಮಾಡುತ್ತಿರುವ ಕಾರ್ಯ ಎಲ್ಲರಿಗೂ ಆದರ್ಶವಾಗಿದೆ ಎಂದರು.
ಎಸ್​.ಎ್​. ದೊಡ್ಡಮನಿ, ಎಸ್​. ವಿ. ಹಳ್ಳಿಕೇರಿ, ಕಿರಣಕುಮಾರ ಕಟಗಿ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net