ಮೊಳಕಾಲ್ಮೂರು: ತಾಲೂಕಿನ ನೇರ‌್ಲಹಳ್ಳಿ ಗ್ರಾಪಂ ಅದ್ಯಕ್ಷರಾಗಿ ಒ.ಪಾಪಣ್ಣ, ಉಪಾಧ್ಯಕ್ಷೆಯಾಗಿ ಮಂಜಮ್ಮ ಶಿವಣ್ಣ ಗುರುವಾರ ಅವಿರೋಧ ಆಯ್ಕೆಯಾದರು..ಬಿಆರ್‌ಸಿ ಹನುಮಂತಪ್ಪ, ಜಿಪಂ ಮಾಜಿ ಸದಸ್ಯ ಕೆ.ಜಗಲೂರಯ್ಯ, ಗ್ರಾಪಂ ಸದಸ್ಯರಾದ ಭಂಗಿ ಸೂರಯ್ಯ, ಪಿ.ಪಾಲಯ್ಯ, ಎಸ್.ಓಬನಾಯಕ, ಎ.ರಾಜು, ಮಮತಾ, ಟಿ.ರತ್ನಮ್ಮ, ಮಂಗಳಮ್ಮ ಇದ್ದರು.