ಬೆಲ್ಲದಗೆ ಪಂಚಮಸಾಲಿ ಟ್ರಸ್ಟ್ ಸನ್ಮಾನ

IMG_20231230_213646_044-2.jpg
Published on

ಹುಬ್ಬಳ್ಳಿ: ವಿಧಾನಸಭೆ ವಿರೋಧ ಪಕ್ಷದ ಉಪನಾಯಕರಾಗಿ ಆಯ್ಕೆಯಾದ ಹಿರಿಯ ಶಾಸಕ ಅರವಿಂದ ಬೆಲ್ಲದ ಅವರನ್ನು ಹುಬ್ಬಳ್ಳಿಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.

ಟ್ರಸ್ಟ್ ಹುಬ್ಬಳ್ಳಿ ಶಹರ ಘಟಕ ಅಧ್ಯಕ್ಷ ನಂದಕುಮಾರ ಪಾಟೀಲ, ಮುಖಂಡರಾದ ಕಲ್ಲಪ್ಪ ಯಲಿವಾಳ, ಡಾ. ಎಚ್.ವಿ. ಬೆಳಗಲಿ, ಬಿ.ಎಸ್. ಬಿರಾದಾರ, ಯಲ್ಲಪ್ಪಾ ಯಲಿವಾಳ, ಶಂಕರಗೌಡ ನಿರಂಜನಗೌಡ್ರ, ಸಿದ್ದೇಶ ಕಬಾಡರ, ಮೈಲಾರಿ ಉಪ್ಪಿನ, ಸುರೇಶ ಲಿಂಬಿಕಾಯಿ, ಡಿ.ಬಿ. ಬಾಳಿಕಾಯಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net