

ಹುಬ್ಬಳ್ಳಿ: ಬಸವೇಶ್ವರ ನಗರದ ಲಕ್ಷ್ಮೀ ಲೇಔಟ್ ಉದ್ಯಾನಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಭಾನುವಾರ ಭೇಟಿ ನೀಡಿ, ಸುಮಧಾಮ ಫೌಂಡೇಷನ್ ನೇತೃತ್ವದಲ್ಲಿ ಪಂಚವಟಿ ಸಸಿ ನೆಟ್ಟು ನೀರುಣಿಸಿದರು. ಪ್ರಮುಖರಾದ ಸಂಗಪ್ಪ ಕೋರಿ, ಸಿದ್ದಲಿಂಗೇಶ ಕೊಟ್ಟೂರಶೆಟ್ಟರ್, ನಿರಂಜನ ಉದೋಸಿ, ಮಲ್ಲಿಕಾರ್ಜುನ ಕೋರಿ, ಮಾಲತೇಶ ಜೀವಣ್ಣವರ, ಉದಯ ರೋಕಡೆ, ಶಿವಾಜಿ ಗಾಯಕವಾಡ, ರಾಜು ದೊಡ್ಡಮನಿ ಇತರರು ಇದ್ದರು.