ಪಂಚಮಸಾಲಿ ಪೂರ್ವಭಾವಿ ಸಭೆ

IMG-20231010-WA0022-1.jpg
Published on

ಹುಬ್ಬಳ್ಳಿ: ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆ ವಿದ್ಯಾನಗರದ ಸಿದ್ದೇಶ್ವರ ಪಾರ್ಕ್‌ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಜರುಗಿತು.

ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ನಿಂಗಣ್ಣ ಕರಿಕಟ್ಟಿ, ಮೈಲಾರಿ ಧಾರವಾಡ, ಜಿ.ಜಿ. ದ್ಯಾವನಗೌಡ್ರ, ಕೊಟ್ರೇಶ, ಎಚ್.ವಿ. ಬೆಳಗಲಿ, ಈಶ್ವಶ ಶಿರಸಂಗಿ, ವಿರುಪಾಕ್ಷಿ ಕಳ್ಳಿಮನಿ, ಗಂಗಾಧರ ದೊಡ್ಡವಾಡ, ಸಿದ್ದು ಹಂಡೆದ, ಸತೀಶ್ ನೂಲ್ವಿ, ವೆಂಕನಗೌಡ ಕಂಟೆಪ್ಗೌಡ್ರ, ಬಿರಾದಾರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net