ಬಾಳೆಹೊನ್ನೂರಿನಲ್ಲಿ ಪುನರ್ವಸು ಅಬ್ಬರ

rain (1)
ಬಾಳೆಹೊನ್ನೂರಿನಲ್ಲಿ ಮಳೆ ಸುರಿದಾಗ ಕಂಡುಬಂದ ದಶ್ಯ.
Published on

ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರ ಪುನರ್ವಸು ಮಳೆ ಅಬ್ಬರಿಸಿತು.

ಬುಧವಾರ ಪುನರ್ವಸು ಮಳೆಯ ನಕ್ಷತ್ರ ಕಡೆಯ ದಿನವಾಗಿದ್ದು, ಮಂಗಳವಾರ ರಾತ್ರಿ ಧಾರಾಕಾರ ಮಳೆ ಆರಂಭಗೊಂಡು, ಬುಧವಾರ ದಿನವಿಡೀ ಅಬ್ಬರಿಸಿತು. ಮಳೆ ಅಬ್ಬರಕ್ಕೆ ಭದ್ರಾ ನದಿಯ ನೀರಿನ ಹರಿವು ಸ್ವಲ್ಪಮಟ್ಟದಲ್ಲಿ ಏರಿಕೆಯಾಗಿದೆ. ಭತ್ತದ ಕಷಿ ಚಟುವಟಿಕೆ ಬಿರುಸುಗೊಂಡಿದೆ. ಜು.20ರಂದು ಪುಷ್ಯ ಮಳೆ ಆರಂಭಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net