ಅಗ್ನಿರಹಿತ ಪಾಕೋತ್ಸವ ಸ್ಪರ್ಧೆ

Food
Published on

ಬೆಂಗಳೂರು: ಮುಳಿಯ ಕೇಶವ ಭಟ್ಟ ಆ್ಯಂಡ್ ಸನ್ಸ್ ಆಭರಣ ಮಳಿಗೆ ವತಿಯಿಂದ ಜುಲೈ 14ರಂದು ಅಗ್ನಿ ರಹಿತ ಪಾಕೋತ್ಸವ ಪ್ರಾತ್ಯಕ್ಷಿಕೆ ಮತ್ತು ಸ್ಪರ್ಧೆ ಏರ್ಪಡಿಸಿದೆ. ನೋಂದಣಿ ಉಚಿತವಾಗಿದ್ದು, ಯಾರು ಬೇಕಾದರು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಡಿಕನ್ಸನ್ ರಸ್ತೆಯಲ್ಲಿರುವ ಮಣಿಪಾಲ್ ಸೆಂಟರ್‌ನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿರುವ ಸ್ಪರ್ಧೆ ಇರಲಿದೆ. ಸಸ್ಯಾಹಾರಿ ಪದಾರ್ಥವನ್ನಷ್ಟೇ ಸಿದ್ಧಪಡಿಸಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ. ಆಸಕ್ತರು ಮೊ: 9972736455 ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net