ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷರಾಗಿ ಪಿ.ಸುಧಾಂಶು ರೈ

s- r
Published on

ಮಂಗಳೂರು : ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ದ.ಕ . ಜಿಲ್ಲಾಧ್ಯಕ್ಷ (ಸ್ವಾಯತ್ತ)ರಾಗಿ ಸೈಂಟ್ ಅಲೋಶಿಯಸ್ ಕಾಲೇಜಿನ ಸುಧಾಂಶು ರೈ ಪಿ.ಆಯ್ಕೆಯಾಗಿದ್ದಾರೆ.
ಇವರು ‘ವಿಜಯವಾಣಿ’ ಮಂಗಳೂರು ಹಿರಿಯ ವರದಿಗಾರ ಪಿ.ಬಿ.ಹರೀಶ್ ರೈ ಅವರ ಪುತ್ರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net