ಪಿ.ಆರ್.ಅನಂತಕೃಷ್ಣ ಕುದ್ದಣ್ಣಾಯ ಅಧ್ಯಕ್ಷ

31
Published on

ಉಪ್ಪಿನಂಗಡಿ: ಕರಾಯ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪಿ.ಆರ್.ಅನಂತಕೃಷ್ಣ ಕುದ್ದಣ್ಣಾಯ ಪೆರೋಡಿ ಅವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ಹಿಂದು ದಾರ್ಮಿಕ ಸಂಸ್ಥೆ, ಧರ್ಮದಾಯ ದತ್ತಿ ಇಲಾಖೆ ಮೂಲಕ ನಡೆದ ಆಯ್ಕೆಯಲ್ಲಿ ಸಮಿತಿ ಸದಸ್ಯರಾಗಿ ದೇವಳದ ಅರ್ಚಕರಾದ ಶಶಿಕಾಂತ್ ಕೆ.ರಾವ್, ಜಯವಿಕ್ರಮ ಕಲ್ಲಾಪು, ಪಂಜಿಕುಡೇಲು ದಯಾನಂದ, ಐ.ಕುಶಾಲಪ್ಪ ಗೌಡ ಇಜಿಮಾನ್, ಜಯಪ್ರಕಾಶ ಮೈರಾ, ಸೂರ ಪಡ್ಡಾಯ ಪೆಟ್ಟು, ತೇಜಸ್ವಿನಿ ಗರಡಿ, ನಂದಿನಿ ದೇವರಮಾರು ಅವರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net