50ಕ್ಕೂ ಹೆಚ್ಚು ಪ್ರೊಜೆಕ್ಟರ್‌ಗಳ ಪ್ರದರ್ಶನ

21Jaggu3
ಬೆಳಗಾವಿ ಡಾ. ಎಂ.ಎಸ್. ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರೊಜೆಕ್ಟರ್‌ಗಳ ಪ್ರದರ್ಶನ ಉದ್ಘಾಟಿಸಲಾಯಿತು. ಪ್ರೊ. ಎಸ್.ಬಿ. ಕುಲಕರ್ಣಿ, ಪ್ರೊ. ಎಸ್.ಬಿ. ಯಾದವಾಡ, ಅಧ್ಯಾಪಕರಿದ್ದರು.
Published on

ಬೆಳಗಾವಿ: ನಗರದ ಕೆ.ಎಲ್.ಇ. ಟೆಕ್ನಾಲಾಜಿಕಲ್ ಯೂನಿರ್ವ ಸಿಟಿಯ ಡಾ. ಎಂ.ಎಸ್. ಶೇಷಗಿರಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರೊಜೆಕ್ಟರ್‌ಗಳ ಪ್ರದರ್ಶನ ನಡೆಯಿತು.

ಪ್ರಾಚಾರ್ಯ ಡಾ. ಎಸ್.ಎಪ್. ಪಾಟೀಲ ಉದ್ಘಾಟಿಸಿದರು. 550ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಡಿಸೈನ್ ಥಿಂಕಿಂಗ್ ಾರ್ ಸೋಸಿಯಲ್ ಇನ್ನೋವೆಷನ್ ಕೋರ್ಸ್ ಅಡಿಯಲ್ಲಿ 50ಕ್ಕೂ ಹೆಚ್ಚು ಪ್ರೊಜೆಕ್ಟರ್‌ಗಳು ಪ್ರದರ್ಶನಗೊಂಡವು. ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅಶೋಕ ಶೆಟ್ಟರ ಹಾಗೂ ಕುಲಾಪತಿ ಡಾ. ಪ್ರಭಾಕರ ಕೋರೆ ಅವರು ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಇಂಜಿನಿಯರಿಂಗ್ ಎಕ್ಸ್‌ಪ್ರೋರೆಷನ್ಕೋ ರ್ಸ್‌ನ ಸಂಯೋಜಕ ಪ್ರೊ. ಎಸ್.ಬಿ. ಕುಲಕರ್ಣಿ ಹಾಗೂ ಡಿಸೈನ್ ಥಿಂಕಿಂಗ ಪಾರ್ ಸೋಸಿಯಲ್ ಇನ್ನೋವೆಷನ್ ಕೋರ್ಸ್‌ನ ಸಂಯೋಜಕ ಪ್ರೊ. ಎಸ್.ಬಿ. ಯಾದವಾಡ, ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net