‘ನಮ್ಮ ಮಣ್ಣು ನಮ್ಮ ದೇಶ’ ಅಭಿಯಾನ

16
Published on

‘ನಮ್ಮ ಮಣ್ಣು ನಮ್ಮ ದೇಶ’ ಅಭಿಯಾನದ ಮೂಲಕ ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಿಸುತ್ತಿರುವ ಅಮೃತವನಕ್ಕೆ ಪವಿತ್ರ ಮಣ್ಣು ಸಂಗ್ರಹಿಸುವ ಕಾರ್ಯಕ್ರಮಕ್ಕೆ ಸೋಮವಾರ ಹಿನಕಲ್ ಗ್ರಾಮದ ಶನೈಶ್ಚರ ದೇವಸ್ಥಾನದ ಆವರಣದಲ್ಲಿ ಗಣ್ಯರು ಚಾಲನೆ ನೀಡಿದರು.

ಭಾರತೀಯ ಸೇನೆ ನಿವೃತ್ತ ಕಮಾಂಡರ್ ಡಿ.ಎಂ.ಶ್ರೀಧರ್, ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್, ಮುಖಂಡರಾದ ಕವೀಶ್‌ಗೌಡ, ಗೋಪಾಲ್ರಾವ್, ಶ್ರೀನಿವಾಸ್, ರಾಜಕುಮಾರ್, ಪೈ.ರವಿ, ಈರಪ್ಪ, ಭಾಗ್ಯಶ್ರೀ ಭಟ್, ಗೋಪಾಲ್, ಗಣೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net