ಓಶೋ ಧ್ಯಾನ ಶಿಬಿರ 6ರಿಂದ

IMG_20230630_132821_557-1.jpg
Published on

ಹುಬ್ಬಳ್ಳಿ: "ಓಶೋ ಧ್ಯಾನ ಮಹೋತ್ಸವ' ರಾಜ್ಯ ಮಟ್ಟದ ವಸತಿಯುತ ಶಿಬಿರವನ್ನು ಜುಲೈ 6ರಿಂದ ಮೂರು ದಿನಗಳವರೆಗೆ ತಾಲೂಕಿನ ವರೂರ ಹತ್ತಿರದ ಸೂರಶೆಟ್ಟಿಕೊಪ್ಪದ ಗ್ರಾಮ ಚೇತನದಲ್ಲಿ ಏರ್ಪಡಿಸಲಾಗಿದೆ.

ಓಶೋ ಹಾಗೂ ಝೆನ್ ಧ್ಯಾನ ವಿಧಾನಗಳನ್ನು ಕಲಿಸಿಕೊಡಲಾಗುವುದು. ಒತ್ತಡ, ಖಿನ್ನತೆ, ನಿದ್ರಾಹಿನತೆ, ಯಾಂತ್ರಿಕ ಜೀವನ ಶೈಲಿಯಿಂದ ಬೇಸರಗೊಂಡವರಿಗೆ, ಹಲವು ಮನೋ ಕಾಯಿಲೆಗಳಿಗೆ ಇಲ್ಲಿ ಪರಿಹಾರ ಸಿಗಲಿದೆ.

ಆಸಕ್ತರು, ಶಿಬಿರದ ಪ್ರಯೋಜನ ಪಡೆಯಬೇಕೆಂದು ಆಯೋಜಕ ಜಯದೇವ ಪೂಜಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net