ಬಾಯಿ ಆರೋಗ್ಯ ತಪಾಸಣೆ ಶಿಬಿರ

IMG-20240531-WA0017.jpg
Published on

ಹುಬ್ಬಳ್ಳಿ: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ವಿಭಾಗ, ಧಾರವಾಡದ ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಸಹಯೋಗದಲ್ಲಿ ಶುಕ್ರವಾರ ಬಾಯಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ಅಸೋಸಿಯೇಶನ್ನ ಡಾ. ಶಿವಲೀಲಾ ಧೋತ್ರದ ಹಾಗೂ ಅವರ ತಂಡದವರು ನೂರಕ್ಕೂ ಹೆಚ್ಚು ಜನರ ಬಾಯಿ ತಪಾಸಣೆ ಕೈಗೊಂಡರು.

ಮಹಿಳಾ ಸಬಲೀಕರಣ ವಿಭಾಗದ ಚೇರ್ಮನ್ ಡಾ. ಉಮಾ ಮುದೇನಗುಡಿ, ಕಾರ್ಯದರ್ಶಿ ಪ್ರೊ. ಮಿನಲ್ ಸಾಳುಂಕೆ, ಡಾ. ಸುಜಾತಾ ಕೊಟಬಾಗಿ, ಪ್ರೊ. ಪ್ರೀತಿ ಪಿಳೈ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net