8 ರಂದು ವಿವಿಧೆಡೆ ವಿದ್ಯುತ್ ನಿಲುಗಡೆ

electricity grid
Published on

ಬೆಳಗಾವಿ: ಕಾಮಗಾರಿ ಕಾರಣ ಸೆ. 8ರಂದು ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ 33 ಕೆವಿ ಸದಾಶಿವನಗರ ಉಪಕೇಂದ್ರದಿಂದ ವಿತರಣೆಯಾಗುವ ವಾಟರ್ ಸಪ್ಲಾಯ್, ಹಿಂಡಲಗಾ, ಕಂಗ್ರಾಳಿ ಕೆ.ಎಚ್., ಅಲತಗಾ, ಅಂಬೇವಾಡಿ, ಮನ್ನೂರ, ಸೋಮನಾಥ ನಗರ, ಮಾಸ್ತೆ ನಗರ ಹಾಗೂ ಗೋಜಗಾ ಗ್ರಾಮ.

33 ಕೆವಿ ಆರ್‌ಎಂ-2 ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎ್-6 ಟಿಳಕವಾಡಿ ಪೂರಕದ ಮೇಲೆ ಬರುವ ಮಾರಾಠಾ ಕಾಲನಿ, ಎಸ್‌ವಿ ಕಾಲನಿ, ಎಂ.ಜಿ.ಕಾಲನಿ, 1ನೇ ಗೇಟ್, ಲೇಲೆ ಗ್ರೌಂಡ್, ಮಹರ್ಷಿ ರೋಡ್, ನೆಹರು ರೋಡ್, ಸಾವರಕರ್ ರೋಡ್, ರಾಯ್‌ರೋಡ್, ವ್ಯಾಕ್ಸಿನ್‌ಡಿಪೋ ಗ್ರೌಂಡ್, ರಾನಡೆ ರೋಡ್, ಅಗರಕರ ರೋಡ್, 2ನೇ ಗೇಟ್, ಪವಾರ್ ಚಾಳ್, ರಾಣಾ ಪ್ರತಾಪರೋಡ್ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net