ಒಲಿಂಪಿಕ್‌ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳ ಮನೆಗಳಿಗೆ ಉಚಿತ ಪೇಂಟಿಂಗ್: ಜಿಂದಾಲ್ ಘೋಷಣೆ

JSW Jindal Hospet
Published on

ಬಳ್ಳಾರಿ: ಒಲಿಂಪಿಕ್‌ನಲ್ಲಿ 1947ರಿಂದ ಭಾರತವನ್ನು ಪ್ರತಿನಿಧಿಸಿದ ಎಲ್ಲ ಕ್ರಿಡಾಪಟುಗಳ ಮನೆಗಳಿಗೆ ಉಚಿತವಾಗಿ ಪೇಂಟಿಂಗ್ ಮಾಡುವ ಉದ್ದೇಶದಿಂದ ‘ಸುಂದರ್ ಭಾರತ್’ ಕಾರ್ಯಕ್ರಮಕ್ಕೆ ಜೆಎಸ್‌ಡಬ್ಲುೃ ಪೇಂಟ್ಸ್ ಚಾಲನೆ ನೀಡಿದೆ. ಈ ಕೊಡುಗೆ ಪಡೆಯಲು ಕ್ರೀಡಾಪಟುಗಳು ಜೆಎಸ್‌ಡಬ್ಲುೃ ಪೇಂಟ್ಸ್ ಗ್ರಾಹಕ ಸೇವಾ ಕೇಂದ್ರ ಸಂಖ್ಯೆ-18001215797ಕರೆ ಮಾಡಬೇಕು ಎಂದು ಪೇಂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥ್ ಜಿಂದಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net