ಛಾಯಗ್ರಾಹಕರ ಸಂಘದ ಪದಾಧಿಕಾರಿಗಳ ಆಯ್ಕೆ

meti
Published on

ಗಜೇಂದ್ರಗಡ: ತಾಲೂಕು ಛಾಯಗ್ರಾಹಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಪಟ್ಟಣದ ರಾಜಾಭಕ್ಷಿ ದರ್ಗಾದಲ್ಲಿ ಭಾನುವಾರ ನಡೆಯಿತು.

ಅಧ್ಯಕ್ಷರಾಗಿ ಶಿವಾನಂದ ಮೇಟಿ, ಉಪಾಧ್ಯಕ್ಷರಾಗಿ ಮಲ್ಲಯ್ಯಸ್ವಾಮಿ ಗುಂಡಗೋಪುರಮಠ, ಪ್ರಧಾನ ಕಾರ್ಯದರ್ಶಿಯಾಗಿ ನಿಂಗಪ್ಪ ಕಾಶಪ್ಪನವರ, ಖಜಾಂಚಿಯಾಗಿ ಪರಶುರಾಮ ಮಾಳೋತ್ತರ, ಸದಸ್ಯರಾಗಿ ಆತ್ಮಾನಂದ ಜುಜಾರೆ, ಮಧು ದಲಬಂಜನ, ಮುತ್ತು ಅರಗಂಜಿ, ಜಗದೀಶ ಹೊಸಳ್ಳಿ, ಅಜಯ್ ಎಚ್., ಅಯ್ಕೆಯಾಗಿದ್ದಾರೆ.

ಸಭೆಯಲ್ಲಿ ಮನು ಸೂರ್ಯವಂಶಿ, ಹುಚ್ಚಪ್ಪ ಹಾವೇರಿ, ಬಾಬು ಬದಿ, ಶ್ಯಾಮ ಕಂಪ್ಲಿ, ನವಿನ ಖೋಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net