ಜಿಯಾರಾತ್ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ

ಕಂಪ್ಲಿ ಇಂದಿರಾನಗರದ ಇಮಾಂಖಾಸಿಂ ಮಸೀದಿಯಲ್ಲಿ ಛೋಟಾ ಮೊಹರಂ ನಿಮಿತ್ತ ಜಿಯಾರಾತ್ ಕಾರ್ಯಕ್ರಮ ನಡೆಯಿತು. ಗುರುಗಳಾದ ಸೈಯ್ಯದ್ ಷಾಹ್ ಗೇಸುದರಾಜ್, ಮೌಜಾನ್ ಎಚ್.ದರ್ಬಾರ್‌ಸಾಬ್, ಮುಜಾವರ್‌ಗಳಾದ ಬಿ.ಶೆಕ್ಷಾವಲಿ, ರಾಜಾವಲಿ, ಮೊಹಮ್ಮದ್ ಇತರರಿದ್ದರು.

Published on

ಕಂಪ್ಲಿ: ಇಂದಿರಾನಗರದ ಇಮಾಮ್ ಖಾಸಿಂ ಮಸೀದಿಯಲ್ಲಿ ಛೋಟಾ ಮೊಹರಂ ನಿಮಿತ್ತ ಗುರುವಾರ ಕವಡಿ ಪೀರಲು ದೇವರ ಜಿಯಾರಾತ್ ಕಾರ್ಯಕ್ರಮ ನಡೆಯಿತು. ಜು.10ರಂದು ಕವಡಿ ಪೀರಲು ದೇವರನ್ನು ಪ್ರತಿಷ್ಠಾಪಿಸಿದ್ದು, ಸೋಮವಾರ ಅಲಾಯಿ ಕುಣಿ ಹಾಯ್ದರು. ಮಂಗಳವಾರ ದೇವರ ಧಫನ್ ಜರುಗಿತು. ಗುರುವಾರ ಜಿಯಾರಾತ್ ಕಾರ್ಯಕ್ರಮದಲ್ಲಿ ಅನ್ನಸಂತರ್ಪಣೆ ನಡೆಯಿತು. ಗುರುಗಳಾದ ಸೈಯ್ಯದ್ ಷಾಹ್ ಗೇಸುದರಾಜ್ ಖಾದ್ರಿ ಉರುಫ್ ಖಮ್ಮರ್ ಸಾಹೇಬ್, ಮೌಜಾನ್ ಎಚ್.ದರ್ಬಾರ್ ಸಾಬ್, ಮುಜಾವರ್‌ಗಳಾದ ಬಿ.ಶೆಕ್ಷಾವಲಿ, ರಾಜಾವಲಿ, ಮೊಹಮ್ಮದ್, ವೀರೇಶ, ಗಣೇಶ, ಎಚ್.ಪಿ.ಶಿಕಾರಿರಾಮು, ಎಚ್.ಪಿ.ಶ್ರೀಕಾಂತ್, ಬಾಬು ಜಾಕೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net