ಗ್ರಾಮದೇವಿಯರಿಗೆ ಸ್ವರ್ಣ ಕಿರೀಟ ಸಮರ್ಪಣೆ

YLP KIRITA
Published on

ಯಲ್ಲಾಪುರ: ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ವಾರ್ಷಿಕ ಧಾರ್ವಿುಕ ಕಾರ್ಯಕ್ರಮಗಳು ಶುಕ್ರವಾರ ಬೆಳಗ್ಗೆ ಆರಂಭವಾದವು.

ಗ್ರಾಮದೇವಿಯರಿಗೆ ಸ್ವರ್ಣ ಕಿರೀಟ ಸಮರ್ಪಿಸಲಾಯಿತು. ಕಿರೀಟಕ್ಕೆ ಮೊದಲು ಪೂಜೆ ಸಲ್ಲಿಸಲಾಯಿತು.

ನಂತರ ಕಾಳಮ್ಮ, ದುರ್ಗಮ್ಮ ದೇವಿಯರಿಗೆ ಸ್ವರ್ಣ ಕಿರೀಟ ತೊಡಿಸಲಾಯಿತು. ನೆರೆದಿದ್ದ ನೂರಾರು ಭಕ್ತರು ಗ್ರಾಮದೇವಿಯರಿಗೆ ಜೈಕಾರ ಹಾಕಿ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net