ಅಣ್ಣಿಗೇರಿಯಲ್ಲಿ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಪಣೆ

ANG RAM
Published on

ಅಣ್ಣಿಗೇರಿ: ರಾಮನವಮಿ ನಿಮಿತ್ತ ಅಣ್ಣಿಗೇರಿ ಬಸವೇಶ್ವರನಗರದ ಬಾವಾ ಶ್ರೀ ಬಸವೇಶ್ವರ ಯುವಕ ಮಂಡಳದ ವತಿಯಿಂದ ಬಸವೇಶ್ವರ ಸರ್ಕಲ್​ನಲ್ಲಿ ಶನಿವಾರ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಅರ್ಪಿಸಲಾಯಿತು.

ನೀಲಗುಂದ ಗುಡ್ನೇಶ್ವರ ಮಹಾಸ್ವಾಮೀಜಿ, ಷಣ್ಮುಖ ಗುರಿಕಾರ, ಶಿವಶಂಕರ ಕಲ್ಲೂರ, ರಾಘವೇಂದ್ರ ರಾಮಗಿರಿ, ಅಮೃತ ಹಾದಿಮನಿ, ರಾಜು ಹಳ್ಳಿಕೇರಿ, ರೇಣುಕಪ್ಪ ಬಂಡಿಹಾಳ, ಗಂಗಪ್ಪ ಕಲ್ಲೋಡರ, ರವಿಕಾಂತ ಹಳ್ಳಿಕೇರಿ, ರಾಜು ಕಲ್ಲೋಡ್ಡರ, ಅಭಿಷೇಕ ಕಲ್ಲೋಡ್ಡರ, ಆನಂದ ಹಳ್ಳಿಕೇರಿ, ಶಂಭು ಪುರದಿರಪ್ಪನಮಠ, ಉಮೇಶ ಕಲ್ಲೋಡ್ಡರ, ಅರುಣ ಹಳ್ಳಿಕೇರಿ, ಮಂಜು ನಾಯಕರ, ವೆಂಕಟೇಶ ರಾಯಚೂರು, ಪ್ರವೀಣ ಕಲ್ಲೋಡ್ಡರ, ಯಮನಪ್ಪ ಬಂಡಿವಡ್ಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net