ನರ್ಸಸ್ ಜಾಬ್ ಫೆಸ್ಟ್ ಡಿ. 3ರಂದು

Published on

ಹುಬ್ಬಳ್ಳಿ: ಇಲ್ಲಿಯ ವಿಜಯನಗರ ದೇಶಪಾಂಡೆ ಲೇಔಟ್ ನಲ್ಲಿರುವ ವಿಘ್ನೇಶ್ವರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಕಾಲೇಜಿನಲ್ಲಿ ನರ್ಸ್ ಹುದ್ದೆಗಾಗಿ ಕ್ಯಾಂಪಸ್ ಜಾಬ್ ಫೆಸ್ಟ್ ಅನ್ನು ಡಿಸೆಂಬರ್ 3ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ.

ಎಡಿಪಿ ಹೆಲ್ತ್ಕೇರ್, ಮುಂಬೈನ ಏಷಿಯನ್ ಹಾರ್ಟ್ ಇನ್ ಸ್ಟಿಟ್ಯೂಟ್ ಮುಂತಾದ ಸಂಸ್ಥೆಗಳ ಸಹಯೋಗದಲ್ಲಿ ಉದ್ಯೋಗ ಮೇಳ ನಡೆಯಲಿದೆ. ಆಸಕ್ತರು, ತಮ್ಮ ಬಯೋಡೇಟಾದೊಂದಿಗೆ ಅಂದು ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net