ನಟನದಲ್ಲಿ ಅನವರತ ನಾಟಕ

Drama-games
Published on

ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಜೂ.30 ರಂದು ಸಂಜೆ 6.30ಕ್ಕೆ ‘ಅನವರತ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಬೆಂಗಳೂರು ಪ್ಲೇಯರ್ಸ್‌ ಥಿಯೇಟರ್ ನಾಟಕವನ್ನು ಪ್ರಸ್ತುತಪಡಿಸಲಿದೆ.

ನಾಟಕದ ರಚನೆ ಮತ್ತು ನಿರ್ದೇಶನ ನಾಡಿನ ರಂಗಕರ್ಮಿ ಎಸ್.ಚಿದಾನಂದ ಅವರದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net