ದ.ಕ. ಕ್ಷೇತ್ರ ಒಟ್ಟು 11ಮಂದಿ ನಾಮಪತ್ರ

nnnnnnnnnnnnnn
Published on


ಮಂಗಳೂರು : ದ.ಕ. ಲೋಕಸಭೆ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏ.4 ಕೊನೆಯ ದಿನವಾಗಿದ್ದು, ಒಟ್ಟು 11ನಾಮಪತ್ರ ಸಲ್ಲಿಕೆಯಾಗಿದೆ.
ಕ್ಯಾ.ಬ್ರಿಜೇಶ್ ಚೌಟ (ಬಿಜೆಪಿ),ಪದ್ಮರಾಜ್.ಆರ್.(ಕಾಂಗ್ರೆಸ್) ಸುಪ್ರೀತ್ ಕುಮಾರ್ ಪೂಜಾರಿ (ಜೆಡಿಯು ಮತ್ತು ಜನಹಿತ ಪಕ್ಷ ), ಕಾಂತಪ್ಪ (ಬಿಎಸ್‌ಪಿ), ದುರ್ಗಾಪ್ರಸಾದ್( ಕರುನಾಡ ಸೇವಕ ಪಕ್ಷ), ರಂಜಿನಿ ಎಂ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಕೆ.ಇ.ಮನೋಹರ (ಉತ್ತಮ ಪ್ರಜಾಕೀಯ ಪಾರ್ಟಿ),ದೀಪಕ್ ರಾಜೇಶ್ ಕುವೆಲ್ಲೊ, ಮ್ಯಾಕ್ಸಿಂ ಪಿಂಟೊ , ಫ್ರಾನ್ಸಿಸ್ ಲ್ಯಾನ್ಸಿ ಮಾಡ್ತಾ, ಸತೀಶ್.ಬಿ. (ಪಕ್ಷೇತರ) ನಾಮಪತ್ರ ಸಲ್ಲಿಸಿದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net