ಉಚಿತವಾಗಿ ಯಾವುದೇ ಸ್ಥಾನಮಾನ ನೀಡಿಲ್ಲ

Ayanur manjunath
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ
Published on

ಶಿವಮೊಗ್ಗ: ನನಗೆ ಬಿಜೆಪಿಯಲ್ಲಿ ಉಚಿತವಾಗಿ ಯಾವುದೇ ಸ್ಥಾನಮಾನ ನೀಡಿಲ್ಲ. ನಾಯಕರು, ಪಕ್ಷಕ್ಕಾಗಿ ನನ್ನ ಜೀವನವಿಡೀ ದುಡಿದಿದ್ದೇನೆ. ಜೈಲು ವಾಸ ಅನುಭವಿಸಿ ಬಂದಿದ್ದೇನೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಹೇಳಿದರು.

ಹಾಗಾಗಿ ಬಿಜೆಪಿ ನನಗೆ ನಾಲ್ಕು ಸದನಗಳನ್ನು ಪ್ರವೇಶಿಸಲು ಅವಕಾಶ ಕಲ್ಪಿಸಿತ್ತೇ ವಿನಃ ಸುಖಾಸುಮ್ಮನೆ ಅಧಿಕಾರ ಕೊಟ್ಟಿದ್ದಲ್ಲ ಎಂದರು.
ರಾಜಕೀಯವಾಗಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿದ್ದೇನೆ. ನನ್ನ ಬಗ್ಗೆ ಹಗುರವಾಗಿ ಮಾತನಾಡುವವರು ಜಾಗರೂಕರಾಗಿರಬೇಕು ಎಂದು ಪರೋಕ್ಷವಾಗಿ ಎಚ್ಚರಿಕೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net