

ಬೆಳಗಾವಿ; ಸದಾ ಅಭಿವೃದ್ಧಿ, ವಿಭಿನ್ಮ ಕಾರ್ಯಕ್ರಮಗಳ ಮೂಲಕ ಜನಸ್ನೇಹಿ ಆಡಳಿತ ಮೂಲಕ ಗಮನ ಸೆಳೆದಿರುವ ಬೆಳಗಾವಿ ತಾಲೂಕಿನ ನಿಲಜಿ ಗ್ರಾಪಂ ಇದೀಗ ಆಡಳತ ಕಟ್ಟಡಕ್ಕೆ ತ್ರಿ ವರ್ಣ ಧ್ವಜ ಬಣ್ಣ ಹಚ್ಚಿ ಎಲ್ಲರನ್ನು ಆಕರ್ಷಿಸುತ್ತಿದೆ.
ಮಹಾನಗರಕ್ಕೆ ಹೊಂದಿಕೊಂಡಿರುವ ನಿಲಜಿ ಗ್ರಾಪಂ ಅಧ್ಯಕ್ಷ ಸತೀಶ ಆರ್. ಶಹಾಪೂರಕರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪರ್ವ ವೇಗವಾಗಿ ನಡೆಯುತ್ತಿದೆ.
ಹರ ಘರ ತಿರಂಗಾ ಅಭಿಯಾನದಡಿ ನಮ್ಮ ನಿಲಜಿ ಗ್ರಾಮ ಪಂಚಾಯತ ಕಚೇರಿಗೆ ತ್ರಿವರ್ಣಧ್ವಜದ ಬಣ್ಣವನ್ನು ಹಚ್ಚಿ ದೇಶಾಬೀಮಾನವನ್ನು ಮೇರೆದಿದೇವೆ ಎನ್ನುತ್ತಾರೆ ಅಧ್ಯಕ್ಷ
ಸತೀಶ್ ಆರ್ ಶಹಾಪೂರಕರ