

ಮೇಷ : ಆಲಂಕಾರಿಕ ವಸ್ತುಗಳ ಮಾರಾಟಸ್ಥರಿಗೆ ಆದಾಯ, ಮನಸ್ಸಿಗೆ ನೋವು, ಪರಿಹಾರ-ಗೋಮಾತೆಗೆ ನೈವೇದ್ಯ ಸಲ್ಲಿಸಿ - ಶುಭ ಸಂಖ್ಯೆ 5
ವೃಷಭ : ಕೆಲಸದಲ್ಲಿ ಒತ್ತಡ., ಅನಾರೋಗ್ಯ ಬಾಧೆ, ದುಡುಕಿನ ತೀರ್ಮಾನ ಬೇಡ - ಶುಭ ಸಂಖ್ಯೆ 8
ಮಿಥುನ : ದೂರಪ್ರಯಾಣ ಮಾಡುವಿರಿ, ಕೆಲಸಗಳಲ್ಲಿ ಅಡ್ಡಿ ಇದ್ದರೂ ಜಯ, ವಕೀಲರಿಗೆ ಲಾಭ - ಶುಭ ಸಂಖ್ಯೆ 2
ಕಟಕ: ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ.ಅನಿರೀಕ್ಷಿತ ಧನಾಗಮನ, ವ್ಯಾಪಾರದಲ್ಲಿ ಮಂದಗತಿ, ಸರ್ಕಾರಿ ಕೆಲಸಗಳಲ್ಲಿ ಯಶಸ್ಸು - ಶುಭ ಸಂಖ್ಯೆ 7
ಸಿಂಹ : ವಿವಾಹಾಕಾಂಕ್ಷಿಗಳಿಗೆ ನಿರಾಸೆ, ಆಸ್ತಿ ಖರೀದಿಗೆ ಮೋಸ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು - ಶುಭ ಸಂಖ್ಯೆ 2
ಕನ್ಯಾ : ವ್ಯಾಪಾರಸ್ಥರಿಗೆ ಶುಭ, ಆಧ್ಯಾತ್ಮಿಕ ದತ್ತ ಒಲವು, ಭೂಲಾಭ ಕಬ್ಬಿಣದ ವ್ಯಾಪಾರಿಗಳಿಗೆ ನಷ್ಟ - ಶುಭ ಸಂಖ್ಯೆ 1
ತುಲಾ : ವ್ಯಾಪಾರದಲ್ಲಿ ಮಂದಗತಿ, ಅಧಿಕ ದೇಹಯಾಸ, ಪ್ರಯತ್ನದಿಂದ ಕಾರ್ಯಸಿದ್ಧಿ. ಸರಕಾರಿ ವ್ಯವಹಾರದಲ್ಲಿ ಅಪರಿಚಿತರಿಂದ ಮೋಸ - ಶುಭ ಸಂಖ್ಯೆ 5
ವೃಶ್ಚಿಕ : ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ, ಅನಿರೀಕ್ಷಿತ ಧನ ಲಾಭ, ಕುಟುಂಬದಲ್ಲಿ ಸಾಮರಸ್ಯ - ಶುಭ ಸಂಖ್ಯೆ 9
ಧನು : ತೀರ್ಮಾನಗಳಲ್ಲಿ ದಿಟ್ಟತನವಿರಲಿ, ಚಿನ್ನ ಬೆಳ್ಳಿ ವ್ಯಾಪಾರದಲ್ಲಿ ಲಾಭ., ಮಹಿಳಾ ವಸ್ತ್ರಗಳ ವ್ಯಾಪಾರಸ್ಥರಿಗೆ ಲಾಭ, - ಶುಭ ಸಂಖ್ಯೆ 3
ಮಕರ : ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಬಂಧುಗಳಿಂದ ತೊಂದರೆ, ವ್ಯಾಪಾರದಲ್ಲಿ ಇಳಿಮುಖ ಪದವಿ ಪ್ರಾಪ್ತಿಯಲ್ಲಿ ತೊಂದರೆ - ಶುಭ ಸಂಖ್ಯೆ 7
ಕುಂಭ : ಕೃಷಿಕರಿಗೆ ಶುಭ, ಗುರುಹಿರಿಯರಿಂದ ಸಹಾಯ ಪಡೆದುಕೊಳ್ಳಿ, ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ - ಶುಭ ಸಂಖ್ಯೆ 4
ಮೀನ : ಸಂಗಾತಿಯಲ್ಲಿ ಅಸಮಾಧಾನ, ಚರ್ಮ ಸಂಬಂಧಿ ಬಾದೆ, ಕುಟುಂಬದಲ್ಲಿ ಶಾಂತಿ ಕಲಾವಾದಕರಿಗೆ ಶುಭದಿನ - ಶುಭ ಸಂಖ್ಯೆ 6