ಚಿತ್ರದುರ್ಗ: ಚೋಳಗಟ್ಟ ಗ್ರಾಮ ಪಂಚಾಯಿತಿಗೆ ಮಂಗಳವಾರ ಆಯೋಜಿಸಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಿರ್ಮಲಾ ವಿ.ಎನ್.ದೇವರಾಜ್, ಉಪಾಧ್ಯಕ್ಷರಾಗಿ ಎ ಸ್.ಜಯಲಕ್ಷ್ಮೀ ಎನ್.ಕುಮಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ..ಚುನಾವಣಾಧಿಕಾರಿಗಳಾಗಿ ಸಂಪತ್‌ಕುಮಾರ್, ತಿಮ್ಮರಾಜು ಕಾರ್ಯನಿರ್ವಹಿಸಿದರು. ಪಿಡಿಒ ರೂಪಾಕುಮಾರಿ ಇತರರರಿದ್ದರು.