ಸುಧಾರಣೆಗೆ ಶ್ರಮಿಸಿದ ನಿಜಶರಣ

ಅಳವಂಡಿಯ ಮಾರುತೇಶ್ವರ ದೇವಸ್ಥಾನದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಪ್ರಮುಖರಾದ ಮಲ್ಲಪ್ಪ ಸುಣಗಾರ, ಶಿವಪ್ಪ ಬಳಿಗಾರ, ಸುರೇಶ ಸುಣಗಾರ, ಹನುಮಂತಪ್ಪ ಬಳಿಗಾರ, ಸಿದ್ದಲಿಂಗಪ್ಪ ಬಾರಕೇರ, ದೇವಯ್ಯ, ರಾಮಣ್ಣ ಬಾರಕೇರ, ದೇವೇಂದ್ರಪ್ಪ ಸುಣಗಾರ, ಗೋವಿಂದಪ್ಪ ಸುಣಗಾರ, ಹನುಮಪ್ಪ ಸುಣಗಾರ ಇತರರಿದ್ದರು.

Published on

ಅಳವಂಡಿ: ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದವರಲ್ಲಿ ಶರಣ ಅಂಬಿಗರ ಚೌಡಯ್ಯ ಒಬ್ಬರು ಎಂದು ಶಾಂತಿನಿಕೇತನ ಶಾಲೆಯ ಮುಖ್ಯಶಿಕ್ಷಕ ರಮೇಶ ಸುಣಗಾರ ಹೇಳಿದರು.

ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಅಂಬಿಗರ ಚೌಡಯ್ಯ ಸೇವಾ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಸಮಾಜದಲ್ಲಿದ್ದ ಅನಿಷ್ಟ ಪದ್ಧತಿ, ಜಾತಿ ವ್ಯವಸ್ಥೆಯ ಲೋಪದೋಷ ಹಾಗೂ ಮೂಢನಂಬಿಕೆ ಹೋಗಲಾಡಿಸಲು ಅಭಿವ್ಯಕ್ತ ಭಾವನೆ ಮೂಲಕ ಶ್ರಮಿಸಿದರು ಎಂದರು.

ಪ್ರಮುಖರಾದ ಮಲ್ಲಪ್ಪ ಸುಣಗಾರ, ಶಿವಪ್ಪ ಬಳಿಗಾರ, ಸುರೇಶ ಸುಣಗಾರ, ಹನುಮಂತಪ್ಪ ಬಳಿಗಾರ, ಸಿದ್ದಲಿಂಗಪ್ಪ ಬಾರಕೇರ, ದೇವಯ್ಯ, ರಾಮಣ್ಣ ಬಾರಕೇರ, ದೇವೇಂದ್ರಪ್ಪ ಸುಣಗಾರ, ಗೋವಿಂದಪ್ಪ ಸುಣಗಾರ, ಹನುಮಪ್ಪ ಸುಣಗಾರ, ಬಸವರಾಜ ಬಳಿಗಾರ, ರಮೇಶ ಬಾರಕೇರ, ಪ್ರಶಾಂತ ಸುಣಗಾರ, ನವೀನ ಬಳಿಗಾರ, ಮಹಾಂತೇಶ ಸುಣಗಾರ, ಉದಯಕುಮಾರ, ಮಹಾಂತೇಶ, ಮಾರುತಿ, ರಮೇಶ, ಪರಶುರಾಮ, ಭೀಮೇಶ, ಅರುಣಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net