

ಬೀಳಗಿ:ಸ್ವಾಮಿ ವಿವೇಕಾನಂದ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ ಸನ್ 2010ರಲ್ಲಿ ಕೇವಲ 2 ಲ 60 ಸಾವಿರ ರೂಗಳ ಶೇರು ಬಂಡವಾಳದೊಂದಿಗೆ ಪ್ರಾರಂಭವಾದ ಬ್ಯಾಂಕವು ಇಂದು 3.65 ಕೋಟಿ ರೂ. ಕೋಟಿ 65 ಲ 83 ಸಾವಿರ ಶೇರು ಬಂಡವಾಳ ಹೊಂದುವ ಮೂಲಕ ಠೇವುದಾರರ, ಗ್ರಾಹಕರ ಪ್ರೀತಿ ವಿಶ್ವಾಸದಿಂದ 3.91 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯ ಎಂ.ಎನ್.ಪಾಟೀಲ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮರೆಗುದ್ದಿಯ ನಿರೂಪಾಧೀಶ ಶ್ರೀಗಳು ಅಮೃತ ಹಸ್ತದಿಂದ ಪ್ರತಿವರ್ಷವು ಬ್ಯಾಂಕವು ಅಭಿವೃದ್ದಿಯುತ್ತ ದಾಪುಗಾಲು ಹಾಕುತ್ತಾ ಅನೇಕ ಜನಪರ ಕಾರ್ಯಕ್ರಮಗಳು ಕೈಗೊಳ್ಳುತ್ತಾ ಬಂದಿದೆ. ಇಂದು 200 ಕೋಟಿ ರೂ. ದುಡಿಯುವ ಬಂಡವಳ. 193 ಕೋಟಿ ಠೇವು ಹೊಂದಿದೆ. ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಸಲಹೆ ಮತ್ತು ಕಾರ್ಯನಿವಹಿಸುವ ಸಿಬ್ಬಂದಿ ವರ್ಗದವರ ಕಾರ್ಯ ನಿಷ್ಠೆಯಿಂದ ಕಾರಣ ಎಂದರು.
ಎಲ್ಲ ಸಮುದಯದ ಜನರ ಪ್ರೀತಿ ವಿಶ್ವಾಸ ಪಡೆಯುತ್ತಾ ಸಣ್ಣಪುಟ್ಟ ವ್ಯಾಪಾರ, ಮಹಿಳಾ ಸ್ವ ಸಹಾಯ ಸಂಗಳಿಗೆ, ಬೀದಿ ಬದಿ ವ್ಯಾಪರಸ್ಥರಿಗೆ, ನಿರೋದ್ಯೋಗಿ ಯುವಕ, ಯುವತಿಯರಿಗೆ ಉದ್ಯೋಗಕ್ಕೆ ಆರ್ಥಿಕ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು.
ಸ್ಥಳಿಯ ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂ ಹಾಗೂ ಅನ್ನದಾತ ಸಹಕಾರಿ ಸಂದ 2024&25ನೆ ಸಾಲಿನ ಸರ್ವಸಾಧಾರಣ ಸಭೆ ಆ.24 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯರಾದ ಎಂ.ಎನ್.ಪಾಟೀಲರ ಅಧ್ಯತೆಯಲ್ಲಿ ನಡೆಯಲಿದೆ.