ನೆಲ್ಲಿತೀರ್ಥ ಗುಹಾ ಪ್ರವೇಶಕ್ಕೆ ಚಾಲನೆ

mng-17oct-guha teertha
Published on

ಮಂಗಳೂರು : ಮಂಗಳೂರಿನ ನೀರುಡೆಯ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ತೀರ್ಥಸ್ನಾನ ಗುರುವಾರ ಆರಂಭವಾಗಿದ್ದು, ಗುಹಾ ಪ್ರವೇಶ ಕಾರ್ಯಕ್ರಮಕ್ಕೆ ಕುಳಾಯಿ ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣ , ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ , ಭುವನಾಭಿರಾಮ ಉಡುಪ , ಅನಂತ ಕೃಷ್ಣ ಅಡಿಗ ಪುತ್ತಿಗೆ, ಅರ್ಚಕ ಗಣಪತಿ ಭಟ್‌ನೆಲ್ಲಿತೀರ್ಥ, ಎನ್. ವಿ. ವೆಂಕಟರಾಜ್ , ಎನ್.ವಿ.ಜಿ.ಕೆ. ಭಟ್ , ಎನ್. ವಿ. ರಮೇಶ್ ಭಟ್, ಪ್ರಸನ್ನ ಭಟ್, ವಸಂತ ಭಟ್, ಆನಂದ ಕಾವ ಸಾಂತ್ರಬೈಲ್,ಕೃಷ್ಣಪ್ಪ ಪೂಜಾರಿ, ಸುಂದರ ಪೂಜಾರಿ , ನರೇಶ್ ಶೆಣೈ ಮಂಗಳೂರು, ದೀಪ್ ಕಿರಣ್ ಸಾಲ್ಯಾನ್ ಕರಂಬಾರ್, ಹನುಮಂತ ಕಾಮತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net