ಅದರಗುಂಚಿಯಲ್ಲಿ ಯುವ ಸಪ್ತಾಹ

IMG_20240120_130559_77.jpg
Published on

ಹುಬ್ಬಳ್ಳಿ: ತಾಲೂಕಿನ ಅದರಗುಂಚಿಯ ಸಿಐಸಿ ಪದವಿ ಮಹಾವಿದ್ಯಾಲಯದಲ್ಲಿ ನೆಹರು ಯುವ ಕೇಂದ್ರ, ಶ್ರೀ ವಾಲ್ಮೀಕಿ ಮಹಿಳಾ ಸಂಘ, ಜೈ ಹನುಮಾನ್ ಯುವಕ ಮಂಡಳ ಹಾಗೂ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಯುವ ಸಪ್ತಾಹ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ ಮಾತನಾಡಿದರು. ಅಮೋಘ ಹಿರೇಮಠ ಉಪನ್ಯಾಸ ನೀಡಿದರು.

ಸಾಹಿತ್ಯ ಪರಿಷತ್ನ ಆರ್.ಎಫ್. ಭರಮಗೌಡ್ರ, ನೆಹರು ಯುವ ಕೇಂದ್ರದ ಗೌತಮ ರೆಡ್ಡಿ,
ಪ್ರಾಚಾರ್ಯ ಎಸ್.ಐ. ಉಣಕಲ್, ಕಿರಣ ಮುದೆಣ್ಣವರ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net