ನವನಗರ ಇನ್ನರ್ ವ್ಹೀಲ್ ಕ್ಲಬ್ ಪದಗ್ರಹಣ

IMG-20250715-WA0008-1.jpg
Published on

ಹುಬ್ಬಳ್ಳಿ: ಇನ್ನರ್ ವ್ಹೀಲ್ ಕ್ಲಬ್ ನವನಗರ 317ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನವನಗರ ರೋಟರಿ ಶಾಲೆ ಆವರಣದಲ್ಲಿ ಇತ್ತೀಚೆಗೆ ನಡೆಯಿತು.

ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾಗಿ ಸುಮಾ ಪಾಟೀಲ, ಉಪಾಧ್ಯಕ್ಷರಾಗಿ ಮಂಜುಷಾ ಶಿರಾಲಿ, ಕಾರ್ಯದರ್ಶಿಯಾಗಿ ಸುಮಾ ಉದ್ದಿ, ಖಜಾಂಚಿ ವಾಣಿ ಪರ್ವತೀಕರ, ಐಎಸ್ಒ ನಜರಾನಬಾನು, ಎಡಿಟರ್ ಸುಧಾ ಬರಿಗಾಲ ಪ್ರಮಾಣ ಸ್ವೀಕರಿಸಿದರು.

ಪಿಡಿಸಿ ಜ್ಯೋತಿ ಮಡಿಮನ್, ಗೌರವ ಅಧ್ಯಕ್ಷೆ ಪಿಡಿಸಿ ಲತಾ ಜಮಖಂಡಿ, ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ಕಲಬುರ್ಗಿ, ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net