ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಣೆ

National Space Day Celebration
Published on

ವಿಜಯಪುರ : ನಗರದ ವಿ.ಭ. ದರ್ಬಾರ ಪ್ರೌಢಶಾಲೆಯಲ್ಲಿ ಶನಿವಾರ ಎರಡನೇ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಯಿತು.

ಸಹ ಶಿಕ್ಷಕಿ ಬಿ.ಬಿ. ಸಿದ್ನಾಳ ವಿದ್ಯಾರ್ಥಿಗಳಿಗೆ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ವಿಾನ ಶಿಕಿ ಜೆ.ಆರ್​. ಪಾಟೀಲ ಚಂದ್ರಯಾನದ ಏಳು ಬೀಳು ಹಾಗೂ ಯಶಸ್ಸಿನ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ವಿದ್ಯಾರ್ಥಿಗಳು ಚಂದ್ರಯಾನ &3 ಯಶಸ್ಸಿನ ಚಿತ್ರವನ್ನು ವೀಸಿ ಆನಂದಿಸಿದರು. ಶಿಕ್ಷಕರಾದ ಎಂ.ಆರ್​. ಯಂಡಿಗೇರಿ, ಎಂ.ಎಂ. ಚಟ್ಟರಕಿ ಮತ್ತಿತರರಿದ್ದರು.

ವಿಜಯಪುರದ ವಿ.ಭ. ದರ್ಬಾರ ಪ್ರೌಢಶಾಲೆಯಲ್ಲಿ ಎರಡನೇ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಿಸಲಾಯಿತು. ಬಿ.ಬಿ. ಸಿದ್ನಾಳ, ಜೆ.ಆರ್​. ಪಾಟೀಲ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net