ಗದಗ: ಮಹಾರಾಷ್ಟ್ರದ ಮಲ್ಕಾಪೂರದಲ್ಲಿ ಸೆ.19 ರಿಂದ 21 ರವರೆಗೆ ನಡೆಯಲಿರುವ 32ನೇಯ ಬಾಲಕರ ಹಾಗೂ 25ನೇ ಬಾಲಕಿಯರ ರಾಷ್ಟ್ರಮಟ್ಟದ ಸಬ್ಜ್ಯೂನಿಯರ್ ಅಟ್ಯಾಪಟ್ಯಾ ಕ್ರೀಡಾಕುಟಕ್ಕೆ ನಗರದ ಎಚ್. ವಿ. ಕುರಡಗಿ ಪ್ರೌಢಶಾಲೆಯ ವಿದ್ಯಾಥಿರ್ನಿಯಾದ ವೈಷ್ಣವಿ ಚವ್ಹಾಣ ಆಯ್ಕೆ ಆಗಿದ್ದಾಳೆ ಎಂದು ಪ್ರಕಟಣೆ ತಿಳಿಸಿದೆ.