ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ರೋಶನಿ ಶೆಣೈ ದ್ವಿತೀಯ

mng--30 Aug Roshani shenoy
Published on

ಮಂಗಳೂರು : ಬೆಂಗಳೂರಿನಲ್ಲಿ ನಡೆದ ಬಿ.ಕೆ.ಎಸ್. ಅಯ್ಯಂಗಾರ್ ಸ್ಮರಣಾರ್ಥ ಶಿವಜ್ಯೋತಿ ಯೋಗಕೇಂದ್ರ ಬೆಂಗಳೂರು ಇವರ ಏಳನೇ ರಾಷ್ಟ್ರೀಯ ಮಟ್ಟದ ವರ್ಚುವಲ್ ಯೋಗ ಚಾಂಪಿಯನ್ ಶಿಪ್ 2023ರ ಸ್ಪರ್ಧೆಯಲ್ಲಿ ರೋಶನಿ ಶೆಣೈ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಯೋಗ ಗುರು ಶ್ರೀ ಗೋಪಾಲ ಕೃಷ್ಣ ದೇಲಂಪಾಡಿಯವರಿಂದ ತರಬೇತಿ ಪಡೆಯುತ್ತಿರುವ ಇವರು ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನ ದ್ವಿತೀಯ ಬಿ.ಕಾಂ. ವಿಧ್ಯಾರ್ಥಿನಿ, ಮಂಗಳೂರಿನ ರೋಹಿತ್ ಶೆಣೈ ಹಾಗೂ ರೇಖಾ ಶೆಣೈ ಯವರ ಸುಪುತ್ರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net