ರಾಷ್ಟ್ರಮಟ್ಟದ ವಿಚಾರ ಸಂಕಿರಣ ಇಂದು

Kartikotsava Mangala at Agni Math
Kartikotsava Mangala at Agni Math
Published on

ಮುದ್ದೇಬಿಹಾಳ: ಪಟ್ಟಣದ ಎಂಜಿವಿಸಿ ಪದವಿ ಕಾಲೇಜಿನಲ್ಲಿ ಡಿ.21ರಂದು ಬೆಳಗ್ಗೆ 10.30 ರಿಂದ ಸಂಜೆ 5ರ ವರೆಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಬೆಳವಣಿಗೆ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಪ್ರಾಚಾರ್ಯ ಪ್ರೊ.ಎಸ್​.ಎನ್​.ಪೊಲೇಶಿ ತಿಳಿಸಿದ್ದಾರೆ.

ಧಾರವಾಡದ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆ್​ ಟೆಕ್ನಾಲಜಿಯ ಡೀನ್​ ಪ್ರೊ.ಎಸ್​.ಎಂ.ಶಿವಪ್ರಸಾದ ಉದ್ಘಾಟಿಸುವರು. ಎಸ್​ಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್​ ಅಧ್ಯ ಡಾ.ಸತೀಶ ಜಿಗಜಿನ್ನಿ ಅಧ್ಯತೆ ವಹಿಸುವರು. ರಾಯಚೂರು ವಿಶ್ವವಿದ್ಯಾಲಯದ ಕಾಲೇಜ್​ ಡೆವಲಪ್​ಮೆಂಟ್​ ಕೌನ್ಸಿಲ್​ ನಿರ್ದೇಶಕ ಡಾ.ರಾವೇಂದ್ರ ಪತ್ತೇಪುರ, ಟ್ರಸ್ಟ್​ನ ಕಾರ್ಯದರ್ಶಿ ಅಶೋಕ ತಡಸದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net