ಮಂಗಳೂರು: ಬೆಂಗಳೂರಿನಲ್ಲಿ ನ.22ರಿಂದ 26ರ ತನಕ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಬಿ.ಕಮಲಾಕ್ಷ ಮಾಸ್ಟರ್ಸ್ ನಾಲ್ಕನೇ ವಿಭಾಗದಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ. ಅವರು ಮಂಗಳೂರು ವಿ.ಟಿ. ರಸ್ತೆಯ ಬಾಲ ಮಾರುತಿ ವ್ಯಾಯಾಮ ಮಂಡಲದ ಸದಸ್ಯರು.